Prime minister Narendra Modi pays is last respect to DMK leader Karunanidhi. Karunanidhi passed away yesterday evening 6.10 at cauvery hospital Chennai. <br /> <br /> <br />ನಿನ್ನೆ ಸಂಜೆ ನಿಧನರಾದ ಡಿಎಂಕೆ ಪಕ್ಷದ ನಾಯಕ ಕರುಣಾನಿಧಿ ಅವರ ಅಂತಿಮದರ್ಶನವನ್ನು ಪ್ರಧಾನಿ ಮೋದಿ ಇಂದು ಪಡೆದರು. ದೆಹಲಿಯಿಂದ ವಿಮಾನದಲ್ಲಿ ಆಗಮಿಸಿದ ಮೋದಿ, ರಾಜಾಜಿಹಾಲ್‌ನಲ್ಲಿ ಇರಿಸಿದ್ದ ಕರುಣಾನಿಧಿ ಪಾರ್ಥಿವ ಶರೀರಕ್ಕೆ ಹೂಗುಚ್ಛ ಅರ್ಪಿಸಿ ಕೈಮುಗಿದು, ಅಂತಿಮ ವಿದಾಯ ಹೇಳಿದರು. <br />